Check Whether Adhar and Pan Card Numbers are Linked or Not in Kannada

ಕೇಂದ್ರ ಸರ್ಕಾರದ ನೀತಿಯ ಪ್ರಕಾರವಾಗಿ ನೀವು ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಗಳನ್ನು ಲಿಂಕ್ ಮಾಡಲೇಬೇಕಾಗಿದೆ. ಇದರಿಂದಾಗಿ ಜನರು ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿ ಇನ್ಕಮ್ ಟ್ಯಾಕ್ಸ್ ನಲ್ಲಿ ಮೋಸ ಮಾಡುವುದನ್ನು ತಡೆಯಬಹುದಾಗಿದೆ.

ನೀವು ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಆಗಿದೆಯಾ ಇಲ್ಲವಾ ನೋಡಬಯಸುವುದಾದರೆ ಅದರ ಬಗ್ಗೆ ನಾವು ತಿಳಿಸಿ ಕೊಡುತ್ತೇವೆ.

ಸರ್ಕಾರವು ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ತುಂಬಾ ಸರಳವಾಗಿಸಿದೆ. ನೀವು ಕೇವಲ ೫ ನಿಮಿಷದ ಒಳಗೆ ನಿಮ್ಮ ಪಾನ್ ಮತ್ತು ಆಧಾರ್ ಲಿಂಕ್ ಮಾಡಬಹುದಾಗಿದೆ ಮತ್ತು ನಿಮ್ಮ ಆಧಾರ್ ಮತ್ತು ಪಾನ್ ಲಿಂಕ್ ಆಗಿದೆಯಾ ಇಲ್ಲವಾ ನೋಡಬಹುದಾಗಿದೆ.

 ಈ ಪ್ರಕ್ರೀಯೆಯ ಸಂಪೂರ್ಣ ವಿವರವನ್ನು ನಾವು ಈ ಕೆಳಗಿನ ವಿಡಿಯೋದಲ್ಲಿ ನಿಮಗೆ ಹಂತ ಹಂತವಾಗಿ ನೀಡಿದ್ದೇವೆ.  ನಿಮಗೇನಾದರೂ ಸಂದೇಹವಿದ್ದಲ್ಲಿ ಕಾಮೆಂಟ್ ಮೂಲಕ ತಿಳಿಸಿ ನಾವು ನಿಮ್ಮ ಸಂದೇಹಕ್ಕೆ ಉತ್ತರ ನೀಡುತ್ತೇವೆ.

Back To Top