೧೬೦೦೦ ರೂ ಗಿಂತ ಕಡಿಮೆ ಹಣದಲ್ಲಿ ನೀವು ತೆಗೆದುಕೊಳ್ಳಬಹುದಾದ ಬೆಸ್ಟ್ ಬಜೆಟ್ ಸ್ಮಾರ್ಟ್ ಫೋನ್ ಗಳು

ನೀವೊಂದು ಸ್ಮಾರ್ಟ್ ಫೋನ್ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ ನಂತರ ನಿಮಗೆ ಮೂಡುವ ಪ್ರಶ್ನೆಯೆಂದರೆ ಯಾವ ಫೋನ್ ತೆಗೆದುಕೊಳ್ಳಬೇಕು ಎನ್ನುವುದು. ಯಾವ ಕಂಪೆನಿಯ ಫೋನಿನಲ್ಲಿ ಯಾವ ಯಾವ ವೈಶಿಷ್ಟ್ಯಗಳಿವೆ, ನೀವು ನೀಡುವ ಹಣಕ್ಕೆ ಯಾವ ಕಂಪನಿಯ ಮೊಬೈಲ್ ಫೋನ್ ಹೆಚ್ಚು ವೈಶಿಷ್ಟ ನೀಡುತ್ತದೆ ಎಂದು ತಿಳಿದುಕೊಂಡಿರುವುದು ಮೊಬೈಲ್ ಫೋನ್ ಆಯ್ಕೆಯಲ್ಲಿ ತುಂಬಾನೇ ಮುಖ್ಯ .

ಇಲ್ಲಿ ನಾವು ನಿಮಗೆ ಸ್ಮಾರ್ಟ್ ಫೋನ ಗಳಲ್ಲಿ ಯಾವು ತುಂಬಾ ಒಳ್ಳೆಯ ಬಜೆಟ್ ಫೋನ್ ಎಂದು ತಿಳಿಸಿ ಕೊಡುತ್ತೇವೆ.

1 Xiaomi Redmi Note 5 Pro

ಇದು ಈಗ ಸದ್ಯಕ್ಕೆ ನೀವು ತೆಗೆದುಕೊಳ್ಳಬಹುದಾದ ಬೆಸ್ಟ್ ಬಜೆಟ್ ಮೊಬೈಲ್ ಫೋನ್. ಬಜೆಟ್ ಮೊಬೈಲ್ ಫೋನೆಗಳ ವಿಭಾಗದಲ್ಲಿ ಇದು ಎಲ್ಲ ಮುಖ್ಯ ವೈಶಿಷ್ಟ್ಯ ಗಳನ್ನು ಹೊಂದಿದೆ. ಇದು Qualcomm Snapdragon 636 SoC ಪ್ರೊಸೆಸರ್ ಹೊಂದಿದ್ದು ಈ ಫೋನಿನ ಹಿಂದಿನ ಕ್ಯಾಮೆರಾ ಈ ವಿಭಾಗದಲ್ಲಿ ಬರುವ ಫೋನ್ ಗಳಲ್ಲಿ ಅತ್ಯನ್ತ ಉತ್ತಮವಾಗಿದೆ. ಈ ಫೋನ್ ಉತ್ತಮ ಬ್ಯಾಟರಿ ಸಹ ಹೊಂದಿದ್ದು ಒಮ್ಮೆ ಚಾರ್ಜ್ ಮಾಡಿದರೆ ೨ ದಿನಗವರೆಗೆ ಉಪಯೋಗಿಸಬಹುದು.

Xiaomi Redmi Note 5 Pro ವಿಶೇಷತೆಗಳು
Ram & Storage 4 GB | 64 GB
Display 5.99 (2160 x 1080)
Processor 1.8 GHz,Octa
Soc Snapdragon 636
Battery capacity (mAh) 4000 mah
Front Camera 20 MP
Primary Camera 12 + 5 MP
Amount Rs 13999
Available At 12 + 5 MP

2 Xiaomi’s Mi A1

Xiaomi’s Mi A1 ಇದು ಎಲ್ಲ Xiaomi ಫೋನೆಗಳಿಗಿಂತ ಭಿನ್ನವಾಗಿದ್ದು ಆಂಡ್ರಾಯ್ಡ್ ಒನ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಆಂಡ್ರಾಯ್ಡ್ ಒನ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ Xiaomi ಕಂಪನಿಯ ಮೊದಲ ಸ್ಮಾರ್ಟ್ ಫೋನ್ ಸಹ ಇದಾಗಿದೆ. ಇದು Qualcomm Snapdragon 625 SoC ಪ್ರೊಸೆಸರ್ ಹೊಂದಿದ್ದು ಇದರ ಡುಯಲ್ ಕ್ಯಾಮೆರಾ ಸೆಟಪ್ ಕೆಲವೊಂದು ಸಂದರ್ಭಗಳಲ್ಲಿ Xiaomi Redmi Note ೫Pro ಸರಿಸಮಾನವಾಗಿ ಕೆಲಸ ಮಾಡುತ್ತದೆ.

Xiaomi Mi A1 ವಿಶೇಷತೆಗಳು
Ram & Storage 4 GB | 64 GB
Display 5.5 (1080 x 1920)
Processor 2 GHz,Octa
Soc Qualcomm Snapdragon 625
Battery capacity (mAh) 3080mah
Front Camera 5 MP
Primary Camera 12 + 12 MP
Amount Rs 13999

3 Moto G5 Plus

ಇದೂ ಸಹ ಒಂದು ಉತ್ತಮ ಫೋನ್ ಆಗಿದ್ದು Android Nougat 7.0 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಬರುತ್ತದೆ. ಇದಕ್ಕೆ ಆಂಡ್ರಾಯ್ಡ್ ೮ ಅಪ್ಡೇಟ್ ಸಹ ಸಿಗುವ ಸಾಧ್ಯತೆ ಇದೆ. ಇದು Qualcomm Snapdragon 625 ಪ್ರೊಸೆಸರ್ ಹೊಂದಿದೆ.

Moto G5 Plus ವಿಶೇಷತೆಗಳು
Ram & Storage 3 GB & 4 GB | 16 GB & 32 GB
Display 5.2 (1080 x 1920)
Processor 2 GHz,Octa
Soc Qualcomm Snapdragon 625
Battery capacity (mAh) 3000mah
Front Camera 5 MP
Primary Camera 12
Amount Rs 16999
Available At Flipkart | Amazon

4 Xiaomi Redmi Note 5

ಬಜೆಟ್ ಫೋನೆಗಳಲ್ಲಿ ಇದು ಸಹ ಒಂದು ಉತ್ತಮ ಆಯ್ಕೆ ಯಾಗಿದ್ದು ಈ ಸ್ಮಾರ್ಟ್ ಫೋನ್ Snapdragon 625 ಪ್ರೊಸೆಸರ್ ಹೊಂದಿದೆ ಇದು ೪೦೦೦ಮಹ್ ಬ್ಯಾಟರಿ ಹೊಂದಿದ್ದು ೧೨ಎಂಪಿ ಪ್ರೈಮರಿ ಕ್ಯಾಮೆರಾ ಹೊಂದಿದೆ.

Xiaomi Redmi Note 5 ವಿಶೇಷತೆಗಳು
Ram & Storage 3 GB | 64 GB
Display 5.99 (1080 x 2160)
Processor 2 GHz,Octa
Soc Qualcomm Snapdragon 625
Battery capacity (mAh) 4000mah
Front Camera 5 MP
Primary Camera 12
Amount Rs 11999
Available At Flipkart

5 Xiaomi Mi Max 2

ನೀವೇನಾದರೂ ದೊಡ್ಡ ಸ್ಕ್ರೀನ್ ಇರುವ ಫೋನೆಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ ಇದು ನಿಮಗೆ ಉತ್ತಮ ಆಯ್ಕೆಯಾಗಿದೆ. ಇದು Qualcomm Snapdragon 625 ಪ್ರೊಸೆಸರ್ ಹೊಂದಿದ್ದು Android Nougat ಆಪರೇಟಿಂಗ್ ಸಿಸ್ಟಮ್ ಜೊತೆ ಸಿಗುತ್ತದೆ . ಇದು ೫೩೩೦ಮಹ್ ಬ್ಯಾಟರಿ ಹೊಂದಿದ್ದು ಈ ವಿಭಾಗದಲ್ಲಿ ಅತ್ಯನ್ತ ಹುಚ್ಚು ಬ್ಯಾಟರಿ ಸಾಮರ್ಥ್ಯ ಹೊಂದಿರುವ ಫೋನ್ ಆಗಿದೆ

Xiaomi Mi Max 2 ವಿಶೇಷತೆಗಳು
Ram & Storage 4 GB | 32 GB & 64 GB
Display 6.44 (1080 x 1920)
Processor 2 GHz,Octa
Soc Qualcomm Snapdragon 625
Battery capacity (mAh) 5300mah
Front Camera 5 MP
Primary Camera 12
Amount Rs 14999
Available At Flipkart

6 Honor 7X

ಇದೊಂದು ಉತ್ತಮ ಫೋನ್ ಆಗಿದ್ದು ೧೮:೯ aspect ratio displayಹೊಂದಿದೆ. ಈ ಫೋನ್ ೩೨ ಮಟ್ಟಿ ೬೪ GB ಇಂಟರ್ನಲ್ ಸ್ಟೋರೇಜ್ ಆಯ್ಕೆ ಯೊಂದಿಗೆ ಲಭ್ಯವಿದ್ದು ಇವೆರೆಡು ಸಹ ೪ GB Ram ಹೊಂದಿವೆ .

Honor 7X ವಿಶೇಷತೆಗಳು
Ram & Storage 4 GB | 32 GB
Display 5.93 (2160 x 1080)
Processor 2.36 GHz,Octa
Soc HiSilicon Kirin 659
Battery capacity (mAh) 3340mah
Front Camera 8 MP
Primary Camera 16MP + 2MP
Amount Rs 14999
Available At Flipkart

7 Honor 9 Lite

ಈ ವಿಭಾಗದಲ್ಲಿ ಅತ್ಯನ್ತ ಸುಂದರವಾಗಿರುವ ಫೋನ್ ಇದಾಗಿದ್ದು HiSilicon Kirin 659 ಪ್ರೊಸೆಸರ್ ಹೊಂದಿದೆ . ಈ ಫೋನ್ ಮುಂದೆ ಮತ್ತು ಹಿಂದೆ ಎರೆಡೂ ಕಡೆ ಡುಯಲ್ ಕ್ಯಾಮೆರಾ ಹೊಂದಿದೆ .

Honor 7X ವಿಶೇಷತೆಗಳು
Ram & Storage 3 GB | 32 GB
Display 5.65 (1080 x 2160)
Processor Octa
Soc Kirin 659
Battery capacity (mAh) 3340mah
Front Camera 13MP + 2MP
Primary Camera 13MP + 2MP
Amount Rs 10999
Available At Flipkart
Back To Top