ಆನ್ಲೈನ್ ನಲ್ಲಿ ಸುರಕ್ಷಿತವಾಗಿರುವುದು ಹೇಗೆ ?

ಈ ಕೆಳಗಿನ ವಿಡಿಯೋದಲ್ಲಿ ನೀವು ಆನ್ಲೈನ್ ನಲ್ಲಿ ಸುರಕ್ಷಿತವಾಗಿರುವುದು ಹೇಗೆ ಎಂದು ತಿಳಿಯುವಿರಿ

ನಾವು ಆನ್ಲೈನ್ ನಲ್ಲಿ ಉಪಯೋಗಿಸುವ ಸೋಶಿಯಲ್ ಮೀಡಿಯಾ ಅಕೌಂಟ್ಸ್ ಗಳಿರಬಹುದು ಅಥವಾ ಬ್ಯಾಂಕ್ ಮಾಹಿತಿಗಳಿರಬಹುದು, ಇತರ ಯಾವುದೇ ಮಾಹಿತಿಗಳಿರಬಹುದು, ಇದೆಲ್ಲವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿದೆ.

ಈ ಕೆಳಗಿನ ವಿಡಿಯೋದಲ್ಲಿ ನೀವು ಯಾವ ಯಾವ ಅಂಶಗಳನ್ನು ಪಾಲಿಸಬೇಕು ಎಂದು ನಾನು ನಿಮಗೆ ತಿಳಿಸಿ ಕೊಟ್ಟಿದ್ದೇನೆ.

ಆನ್ಲೈನ್ ನಲ್ಲಿ ಸುರಕ್ಷಿತವಾಗಿರುವುದು ಹೇಗೆ ?