ನಾವು ಯಾರು ?

Online Kannadiga ಕನ್ನಡದಲ್ಲಿ ಟೆಕ್ ಮಾಹಿತಿ ನೀಡಲು ನಾವು ಪ್ರಾರಂಭಿಸಿರುವ ವೆಬ್ಸೈಟ್ ಆಗಿದೆ. ನಾವು ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಟೆಕ್ನಾಲಜಿ ಗೆ ಸಂಭಂದಿಸಿದ ವಿಷಯಗಳ ಬಗ್ಗೆ ವಿಡಿಯೋಗಳನ್ನೂ ಸಹ upload ಮಾಡುತ್ತೇವೆ.

ನಮ್ಮ ಉದ್ದೇಶ ಸಾಮಾನ್ಯ ಜನರಿಗೆ ಟೆಕ್ನಾಲಜಿ ಗೆ ಸಂಭಂದಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡುವುದು ಮತ್ತು ಜಾಗೃತಿ ಮೂಡಿಸುವುದಾಗಿದೆ. ಹಾಗಾಗಿ ನಾವು ವಿಷಯಗಳನ್ನು ಸಾಧ್ಯವಾದಷ್ಟು ಸರಳವಾಗಿ ವಿವರಿಸಲು ಪ್ರಯತ್ನಿಸುತ್ತೇವೆ.

Anil Shetty

Anil Shetty

Software Engineer, Youtuber, Tech Enthusiast