ನಿಮ್ಮ ಕಂಪ್ಯೂಟರ್ ಗೆ ಲಾಗಿನ್ ಮಾಡಿದಾಗ ವಾಯ್ಸ್ ಮೂಲಕ ನಿಮ್ಮನ್ನು ವೆಲ್ಕಮ್ ಮಾಡುವಂತೆ ಮಾಡುವುದು ಹೇಗೆ | Kannada Tech Tips

ನಿಮ್ಮ ಕಂಪ್ಯೂಟರ್ ಗೆ ಲಾಗಿನ್ ಮಾಡಿದಾಗ ವಾಯ್ಸ್ ಮೂಲಕ ನಿಮ್ಮನ್ನು ವೆಲ್ಕಮ್ ಮಾಡುವಂತೆ ಮಾಡುವುದು ಹೇಗೆ ಎಂದು ತಿಳಿಯುವಿರಿ

ನೀವು ನಿಮಗೆ ಬೇಕಾದ ಮೆಸೇಜ್ ನ್ನು ಕಂಪ್ಯೂಟರ್ ಹೇಳುವಂತೆ ಮಾಡಬಹುದು.

ಈ ವಿಡಿಯೋದಲ್ಲಿ ಉಪಯೋಗಿಸಿದ ಕೋಡ್ ಕೆಳಗಡೆ ಇದೆ.

Dim sapi
set sapi = CreateObject("sapi.spvoice")
sapi.Speak "Welcome to Online Kannadiga."

ನಿಮ್ಮ ಕಂಪ್ಯೂಟರ್ ಗೆ ಲಾಗಿನ್ ಮಾಡಿದಾಗ ವಾಯ್ಸ್ ಮೂಲಕ ನಿಮ್ಮನ್ನು ವೆಲ್ಕಮ್ ಮಾಡುವಂತೆ ಮಾಡುವುದು ಹೇಗೆ ?