Gmail ಉಪಯೋಗಿಸಿ ಇಮೇಲ್ ಕಳುಹಿಸುವುದು ಹೇಗೆ ?

ಈ ಕೆಳಗಿನ ವಿಡಿಯೋದಲ್ಲಿ ನೀವು Gmail ಉಪಯೋಗಿಸಿ ಇಮೇಲ್ ಕಳುಹಿಸುವುದು ಹೇಗೆ? ಎಂದು ತಿಳಿಯುವಿರಿ

Gmail ಉಪಯೋಗಿಸಿ ಇಮೇಲ್ ಕಳುಹಿಸುವುದು ಹೇಗೆ ಮತ್ತು ಇಮೇಲ್ ಕಳುಹಿಸುವಾಗ ನಮಗೆ ಸಿಗುವ to cc ಮತ್ತು bcc ಆಯ್ಕೆಗಳ ಅರ್ಥವೇನು ಮತ್ತು ಇವುಗಳನ್ನು ಹೇಗೆ ಉಪಯೋಗಿಸಬಹುದು ಎಂದೂ ಸಹ ತಿಳಿಸಿಕೊಟ್ಟಿದ್ದೇನೆ

Gmail ಉಪಯೋಗಿಸಿ ಇಮೇಲ್ ಕಳುಹಿಸುವುದು ಹೇಗೆ ?


to cc ಮತ್ತು bcc ಆಯ್ಕೆಗಳ ಅರ್ಥವೇನು ಮತ್ತು ಇವುಗಳನ್ನು ಹೇಗೆ ಉಪಯೋಗಿಸಬಹುದು?