ನಿಮ್ಮ ಕಂಪ್ಯೂಟರ್ ಸ್ಲೋ ಆಗಿದ್ದರೆ ಯಾವ ಹಾರ್ಡ್ವೇರ್ ಪಾರ್ಟ್ ಸೇರಿಸುವುದರ ಮೂಲಕ ಅದರ ಸ್ಪೀಡ್ ಹೆಚ್ಚಿಸಬಹುದು ?

ಈ ಕೆಳಗಿನ ವಿಡಿಯೋದಲ್ಲಿ ನೀವು ನಿಮ್ಮ ಕಂಪ್ಯೂಟರ್ ಸ್ಲೋ ಆಗಿದ್ದರೆ ಯಾವ ಹಾರ್ಡ್ವೇರ್ ಪಾರ್ಟ್ ಸೇರಿಸುವುದರ ಮೂಲಕ ಅದರ ಸ್ಪೀಡ್ ಹೆಚ್ಚಿಸಬಹುದು ಎಂದು ತಿಳಿಯುವಿರಿ

ಈ ವಿಡಿಯೋದಲ್ಲಿ ನಾನು ಕಂಪ್ಯೂಟರ್ ನ ಯಾವ ಯಾವ ಪಾರ್ಟ್ ಗಳನ್ನು ಬದಲಾಯಿಸಬಹುದು ಮತ್ತು ಆ ಮೂಲಕ ಅದರ ವೇಗವನ್ನು ಹೆಚ್ಚಿಸಬಹುದು ಎಂದು ತಿಳಿಸಿ ಕೊಟ್ಟಿದ್ದೇನೆ.

ನಿಮ್ಮ ಕಂಪ್ಯೂಟರ್ ಸ್ಲೋ ಆಗಿದ್ದರೆ ಯಾವ ಹಾರ್ಡ್ವೇರ್ ಪಾರ್ಟ್ ಸೇರಿಸುವುದರ ಮೂಲಕ ಅದರ ಸ್ಪೀಡ್ ಹೆಚ್ಚಿಸಬಹುದು ?