ಯೂಟ್ಯೂಬ್ ಸರ್ಚ್ ಮತ್ತು ವಾಚ್ ಹಿಸ್ಟರಿ ಯನ್ನು ಸಂಪೂರ್ಣವಾಗಿ ಡಿಲೀಟ್ ಮಾಡುವುದು ಹೇಗೆ | Kannada Tech Tips

ಈ ಕೆಳಗಿನ ವಿಡಿಯೋದಲ್ಲಿ ನೀವು ಯೂಟ್ಯೂಬ್ ಸರ್ಚ್ ಮತ್ತು ವಾಚ್ ಹಿಸ್ಟರಿ ಯನ್ನು ಸಂಪೂರ್ಣವಾಗಿ ಡಿಲೀಟ್ ಮಾಡುವುದು ಹೇಗೆ ಎಂದು ತಿಳಿಯುವಿರಿ

ಗೂಗಲ್ ಅಕೌಂಟ್ಗೆ ಲಾಗಿನ್ ಆದ ನಂತರ ನಾವು ಏನೆಲ್ಲ ಸರ್ಚ್ ಮಾಡ್ತೀವಿ ಮತ್ತು ನಮ್ಮ ಆನ್‌ಲೈನ್ ಆಕ್ಟಿವಿಟೀ ಏನಿದೆ ಇದೆಲ್ಲ ಮಾಹಿತಿಯನ್ನು ಗೂಗಲ್ ತನ್ನ ಬಳಿ ಇಟ್ಟುಕೊಂಡಿರುತ್ತದೋ ಅದೇ ರೀತಿ ಯೂಟ್ಯುಬ್ನಲ್ಲೂ ಸಹ ನೀವು ಲಾಗಿನ್ ಆಗಿದ್ದರೆ ನೀವು ನೋಡಿದ ವೀಡಿಯೋಗಳು ಮತ್ತು ನೀವು ಸರ್ಚ್ ಮಾಡಿದ ಮಾಹಿತಿಗಳ ವಿವರ ಇರುತ್ತದೆ.

ನಿಮ್ಮ ಈ ಮಾಹಿತಿಯನ್ನು ನೀವು ಡಿಲೀಟ್ ಸಹ ಮಾಡಬಹುದಾಗಿದೆ ಮತ್ತು ಈ ಕೆಳಗಿನ ವೀಡಿಯೋದಲ್ಲಿ ನಾವು ನಿಮಗೆ ಎಲ್ಲಾ ಮಾಹಿತಿಯನ್ನು ಹಂತ ಹಂತವಾಗಿ ನೀಡುತ್ತೇವೆ.

ಯೂಟ್ಯೂಬ್ ಸರ್ಚ್ ಮತ್ತು ವಾಚ್ ಹಿಸ್ಟರಿ ಯನ್ನು ಸಂಪೂರ್ಣವಾಗಿ ಡಿಲೀಟ್ ಮಾಡುವುದು ಹೇಗೆ ?